ಬೆಂಗಳೂರು: ಕಳೆದ 3 ತಿಂಗಳಲ್ಲಿ ರಾಜ್ಯಾದ್ಯಂತ ಅಕ್ರಮವಾಗಿ ಸಾಗಣೆ, ದಾಸ್ತಾನು ಮತ್ತು ಮಾರಾಟ ಮಾಡುತ್ತಿದ್ದ 17.78 ಲಕ್ಷ ಕೆಜಿ ಪಡಿತರ ಅಕ್ಕಿ ಸೇರಿ ಇತರೆ ಪದಾರ್ಥಗಳನ್ನು ಆಹಾರ ಇಲಾಖೆಯ ಅಧಿಕಾರಿಗ. ಸಚಿವ ರಿಜ್ವಾನ್ ಅರ್ಷದ್ ನಿರ್ದೇಶನದ ಮೇರೆಗೆ ಆ.1ರಿಂದ ಅಧಿಕಾರಿಗಳು ನಿರಂತರವಾಗಿ ಪಡಿತರ ಸಾಗಣೆ ವಾಹನಗಳ ತಪಾಸಣೆ ಹಾಗೂ ಖಾಸಗಿ ಗೋಡೌನ್ಗಳ ಮೇಲೆ ದಾಳಿ ನಡೆಸಿ ಅಕ್ಕಿ, ಗೋಧಿ ಮತ್ತು ರಾಗಿ ಸೇರಿ ಇತರೆ ಬೇಳೆಕಾಳು ಜಪ್ತಿ ಮಾಡಿದ್ದಾರೆ. ರಾಜ್ಯದ ಇತರ ಜಿಲ್ಲೆಗಳಗಿಂತ ಬೆಳಗಾವಿಯಲ್ಲೇ ಅತಿ ಹೆಚ್ಚು ಅಂದರೆ 5 ಲಕ್ಷ ಕೆಜಿಗೂ ಅಧಿಕ ಪಡಿತರ ಅಕ್ಕಿ ಜಪ್ತಿ ಮಾಡಲಾಗಿದೆ. ಕೋಲಾರದಲ್ಲಿ 3.