ಕಬ್ಬು ಬೆಳಗಾರರ ತಾಳ್ಮೆ ಮೀರಿದ್ದು, ಉಗ್ರ ಹೋರಾಟಕ್ಕೆ ಮುಂದಾಗಿದ್ದಾರೆ. ಕಬ್ಬಿಗೆ 5,500 ದರ ನಿಗದಿ ಸಂಬಂಧ ಸಕ್ಕರೆ ಕಾರ್ಖಾನೆಗಳಿಗೆ ಕೊಟ್ಟಿದ್ದ 2 ದಿನದ ಡೆಡ್ಲೈನ್ ಮುಗಿದೆ. ಇದೀಗ ಸರ್ಕಾರಕ್ಕೆ ನಾಳೆ (ಅ.30) ಸಂಜೆ 5 ಗಂಟೆವರೆಗೆ ಲಾಸ್ಟ್ ಡೆಡ್ಲೈನ್ ನೀಡಿದ್ದು, ಒಂದು ವೇಳೆ ತೀರ್ಮಾನ ಕೈಗೊಳ್ಳದಿದ್ದರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಂದ್ ಮಾಡುವ ತೀರ್ಮಾನ ಕೈಗೊಂಡಿದ್ದಾರೆ. ಬೆಳಗಾವಿ, (ಅಕ್ಟೋಬರ್ 29): ಕಬ್ಬು ಬೆಳಗಾರರ ತಾಳ್ಮೆ ಮೀರಿದ್ದು, ಉಗ್ರ ಹೋರಾಟಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಗುರ್ಲಾಪುರದಲ್ಲಿ ರೈತ ಮುಖಂಡ ಚೂನಪ್ಪ ಪೂಜಾರಿ ಮಾತನಾಡಿದ್ದು.