PM Kisan 24th Installment: ಪಿಎಂ ಕಿಸಾನ್ ಹಣ ಬಿಡುಗಡೆ ಮುನ್ನವೇ ರೈತರಿಗೆ ಶಾಕಿಂಗ್ ನ್ಯೂಸ್! ಈ ಕೆಲಸ ಮಾಡದಿದೇ ಹೋದ್ರೆ ದುಡ್ಡು ಬರೋಲ್ಲ. PM Kisan beneficiaries are advised to complete e-KYC to avoid payment delays, as reports indicate a fresh annual verification requirement for eligible farmers. PM Kissan Scheme: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತಿನ ಹಣ ಇದೇ ಅಕ್ಟೋಬರ್ 30ರಂದು ಬಿಡುಗಡೆ ಆಗಲಿದೆ. ಇದರ ನಡುವೆ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಶಾಕಿಂಗ್ ನ್ಯೂಸ್ ನೀಡಿದೆ.