ಬಿಜೆಪಿಯ ಬ್ಯಾಂಕ್ ಬ್ಯಾಲೆನ್ಸ್ ವಿಚಾರದ ಬಗ್ಗೆ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಿವೀಲ್ ಮಾಡಿದ್ದಾರೆ. ಅಲ್ಲದೆ ಇದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಗೆ ಸಂಬಂಧಿಸಿದಂತೆ ಭರ್ಜರಿ ಗುಡ್ನ್ಯೂಸ್ ಸಹ ಕೊಟ್ಟಿದ್ದಾರೆ. ದೇಶದ ಕೋಟ್ಯಂತರ ಜನರ ಮೇಲೆ E20 ಇಂಧನದ ಪ್ರಯೋಗ ನಡೆಸಿ, ಜನರ ವಾಹನಗಳ ಕಾರ್ಯಕ್ಷಮತೆ ಕುಸಿಯುವಂತೆ ಮಾಡುವುದು ಯಾವ ರೀತಿಯ ಆಡಳಿತ? ಪ್ರಜಾಪ್ರಭುತ್ವದಲ್ಲಿ ದೇಶದ. BJP Bank Balance: ಬಿಜೆಪಿಯ ಬ್ಯಾಂಕ್ ಬ್ಯಾಲೆನ್ಸ್ ರಿವೀಲ್ ಮಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ: ಇಷ್ಟು ಕೋಟಿ ರೂ. BJP Bank Balance Hits ₹10,000 Crore: Priyank Kharge Questions Funding Sources, Announces Kalaburagi Projects.