Mangaluru News: 40ರ ವಿವಾಹಿತ ಧರ್ಮಗುರು ಜತೆ 22ರ ಯುವತಿ ಲವ್! ಪೋಷಕರ ಕಣ್ಣೀರಿಗೂ ಕ್ಯಾರೇ ಎನ್ನದೇ ತೆರಳಿದ್ಲು ಯುವತಿ ಮಗದುಮ್ಮ, A 22-year-old woman from Kumta reportedly left home with a 40-year-old married madrasa teacher, prompting a family appeal at Konaje police station. ಮಂಗಳೂರು: ಮದುವೆ ಆಗಿರುವ ಮುಸ್ಲಿಂ ಧರ್ಮಗುರು ಪ್ರೀತಿಯ ಬಲೆಗೆ ಬಿದ್ದ 22 ವರ್ಷದ ಯುವತಿಯೊಬ್ಬಳು ಆತನೊಂದಿಗೆ ಓಡಿ ಹೋದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪೋಷಕರು ಪೊಲೀಸ್ ಠಾಣೆಯಲ್ಲಿ ಅಂಗಲಾಚಿ, ಕಣ್ಣೀರಿಡುತ್ತಾ ಬೇಡಿಕೊಂಡರು ಕ್ಯಾರೆ ಎನ್ನದೇ ಆತನೊಂದಿಗೆ ಓಡಿಹೋಗಿ ನಿಖಾ (ಮದುವೆ) ಆಗಿರುವ ಘಟನೆ ಹೆಚ್ಚು ಚರ್ಚೆ ಆಗುತ್ತಿದೆ.