2nd PUC Exam Time Table 2027: Karnataka has announced the 2nd PUC Exam 1 timetable for 2027, with examinations scheduled from February 27 to March 18. ಕರ್ನಾಟಕ ಪಿಯುಸಿ ವಿದ್ಯಾಥಿಗಳಿಗೆ ಮಹತ್ವದ ಸುದ್ದಿ, ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ, ಇಲ್ಲಿದೆ ಡಿಟೇಲ್ಸ್. ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನೀರ್ಣಯ ಮಂಡಳಿಯು ಪ್ರಸ್ತಕ ಶೈಕ್ಷಣಿಕ ವರ್ಷ 2026-2027ರ ಸಾಲಿನ ದ್ವಿತೀಯ ಪಿಯುಸಿ (2nd PUC Exam Time Table 2026 2027) ಪರೀಕ್ಷೆ-1 ವೇಳಾಪಟ್ಟಿ ಪ್ರಕಟಿಸಿದೆ. ಈ ವೇಳಾಪಟ್ಟಿ ಪ್ರಕಾರ, 2027 ಫೆಬ್ರವರಿ 27ರಿಂದ ಮಾರ್ಚ್ 18ರವರೆಗೆ ನಡೆಯಲಿವೆ.