Dubai Golden Street : ದುಬೈ ನಗರದಲ್ಲೀಗ ಚಿನ್ನದ ರಸ್ತೆ : 24 ಕ್ಯಾರೆಟ್ ಬಂಗಾರದಿಂದ ನಿರ್ಮಿಸಿದ ಗೋಲ್ಡ್ ವಾಕ್ ವೇ. By the end of 2026 worlds first and longest 24 karat gold walkway to get opened gold district of dubai. Dubai Golden Walk Way : ದುಬೈ ಅನೇಕ ಜನರಿಗೆ ಬದುಕು ಕಟ್ಟಿಕೊಟ್ಟ ಊರು. ಇಲ್ಲಿ ಚಿನ್ನ ಖರೀದಿಸಿದರೆ ಮೇಲೆ ತೆರಿಗೆ ಇಲ್ಲ ಮತ್ತು ಮೆಕಿಂಗ್ ಚಾರ್ಜ್ ಕೂಡಾ ಕಡಿಮೆ. ಈ ಕಾರಣದಿಂದ ಭಾರತದಿಂದ ಸುಮಾರು 15 ಶೇ. ಮಾತ್ರವಲ್ಲ ಇಲ್ಲಿನ ಚಿನ್ನದ ಪ್ಯೂರಿಟಿ ಜಾಸ್ತಿ.