Jaipur Theft: ₹20ರ ಕಚೋರಿ ತಿನ್ನಲು ನಿಂತ ಉದ್ಯಮಿಗೆ ₹20 ಲಕ್ಷ ನಷ್ಟ! ಕ್ಷಣಾರ್ಧದಲ್ಲಿ ಹಣದ ಬ್ಯಾಗ್ ಎಗರಿಸಿದ ಕಳ್ಳರು, ವಿಡಿಯೋ ವೈರಲ್ A Jaipur businessman lost Rs20 lakh to two scooter-borne thieves who snatched his cash-filled bag while he stopped to eat a kachori. Video Viral: ರಸ್ತೆ ಬದಿ 20 ರೂಪಾಯಿಯ ಕಚೋರಿ ತಿನ್ನಲು ನಿಂತಿದ್ದ ಉದ್ಯಮಿಗೆ ಆ ಆಹಾರ ದುಬಾರಿ ತಿಂಡಿಯಾಗಿ ಪರಿಣಮಿಸಿದೆ. ಅಂದರೆ ಉದ್ಯಮಿಯೊಬ್ಬರು ಕಚೋರಿ ತಿನ್ನಲು ನಿಂತು ಒಟ್ಟು ಬರೋಬ್ಬರಿ 20 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.