ಎಐ ಬೆಳವಣಿಗೆಯಿಂದ ಮುಂಬರುವ ದಿನಗಳಲ್ಲಿ ಐಟಿ ಉದ್ಯೋಗಿಗಳ ಸ್ವಯಂಪ್ರೇರಿತ ನಿರ್ಗಮನದ ಆಫರ್ಗಳು ಸಾಮಾನ್ಯವಾಗಬಹುದು ಎಂದು ಐಟಿ ಎಂಪ್ಲಾಯಿಸ್ ಯೂನಿಯನ್ ಜಂಟಿ ಕಾರ್ಯದರ್ಶಿ ಸುದರ್ಶನ್ ರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ಫೋಸಿಸ್, ಆಕ್ಸೆಂಚರ್ ಮತ್ತು ವಿಪ್ರೋದಂತಹ ಕಂಪನಿಗಳ ಉದ್ಯೋಗಿಗಳ ಭವಿಷ್ಯದ ಬಗ್ಗೆಯೂ ಪ್ರಶ್ನೆ ಎತ್ತಿರುವ ಅವರು, ಉದ್ಯೋಗಿಗಳ ಹಿತ ಕಾಪಾಡಲು ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಹೇಳಿದ್ದಾರೆ. ಬೆಂಗಳೂರು, ಅಕ್ಟೋಬರ್ 29: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬೆಳವಣಿಗೆಯ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಐಟಿ ಉದ್ಯೋಗಿಗಳ ಸ್ವಯಂಪ್ರೇರಿತ ನಿರ್ಗಮನದ ಆಫರ್ಗಳು ಸಾಮಾನ್ಯವಾಗುವ ಸಾಧ್ಯತೆಯಿದೆ ಎಂದು ಐಟಿ ಎಂಪ್ಲಾಯಿಸ್ ಯೂನಿಯನ್ ಜಂಟಿ ಕಾರ್ಯದರ್ಶಿ ಸುದರ್ಶನ್ ರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.