Nirmala Sitharaman vs Rahul Gandhi: ನಿರ್ಮಲಾ ಸೀತಾರಾಮನ್ vs ರಾಹುಲ್ ಗಾಂಧಿ: ಟಾಟಾ ಕಂಪನಿ ವಿಚಾರವಾಗಿ ಎಕ್ಸ್ನಲ್ಲಿ ಟ್ವೀಟ್ ವಾರ್! Nirmala Sitharaman vs Rahul Gandhi: War of Words Erupts Over Tata Issue on X. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡುವೆ ಟ್ವೀಟ್ ವಾರ್& zwnj ನಡೆದಿದೆ.ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಅವರೇ, ಪ್ರತಿಯೊಂದು ವಿಚಾರವನ್ನೂ ರಾಜಕೀಯ ಮಾಡುವುದನ್ನು ನಿಲ್ಲಿಸಿ. ವಾಣಿಜ್ಯ ಮತ್ತು ಕಾನೂನು ವಿಚಾರಗಳನ್ನು ಯಾವುದೇ ಆಧಾರವಿಲ್ಲದೆ ಕ್ರಿಮಿನಲ್ ಪ್ರಕರಣಗಳೆಂದು ಕರೆಯುವುದು ಸರಿಯಲ್ಲ.