ಭಾರತೀಯ ರೈಲ್ವೆ ಇಲಾಖೆಯು ಕರ್ನಾಟಕ ಹಾಗೂ ಬೆಂಗಳೂರಿಗೆ ವಂದೇ ಭಾರತ್ ರೈಲು ವಿಚಾರದಲ್ಲಿ ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ಈಗಾಗಲೇ ಬೆಂಗಳೂರು - ಮಂಗಳೂರು ವಂದೇ ಭಾರತ್ ಎಕ್ಸಪ್ರೆಸ್ ರೈಲು ವಿಚಾರಕ್ಕೆ ಸಂಬಂಧಿಸಿದಂತೆ ಗುಡ್ನ್ಯೂಸ್ ಕೊಡಲಾಗಿದೆ. ಇದರೊಂದಿಗೆ ವಿವಿಧ ರೈಲುಗಳ ವಿಚಾರದಲ್ಲೂ ಭರ್ಜರಿ ಅಪ್ಡೇಟ್ಸ್ ಕೊಡಲಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ. ಭಾರತೀಯ ರೈಲ್ವೆ ಇಲಾಖೆಯು ಪ್ರೀಮಿಯಂ ರಾತ್ರಿ. Vande Bharat Sleeper: ಬೆಂಗಳೂರು - ಕರ್ನಾಟಕದ ಜನರಿಗೆ ನವೆಂಬರ್ 1ಕ್ಕೆ ಭರ್ಜರಿ ಗುಡ್ನ್ಯೂಸ್, ಹೊಸ ಅಪ್ಡೇಟ್ಸ್. Vande Bharat Sleeper: Big News for Bengaluru and Karnataka on November 1; Latest Update.