ಕರ್ನಾಟಕದ ಕಬ್ಬು ಬೆಳೆಗಾರರ ಸಮಸ್ಯೆ ತೀವ್ರವಾಗಿದೆ. ಇದೀಗ ಕಬ್ಬಿಗೆ ನ್ಯಾಯಯುತ ಎಫ್ಆರ್ಪಿ ದರ ನಿಗದಿ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ರೈತರ ಶೋಷಣೆ ಆಗುವುದನ್ನು ತಡೆಗಟ್ಟಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಈ ವಿಚಾರವಾಗಿ ನೀತಿ ಆಯೋಗದ ಸದಸ್ಯ ಹಾಗೂ ಭಾರತ ಸರ್ಕಾರದ ಸಕ್ಕರೆ ಮತ್ತು ಕಬ್ಬು ಬೆಳೆಗಾರರ ಸಮಸ್ಯೆಗಳ ಸಮಿತಿಯ ಮುಖ್ಯಸ್ಥರಾದ ರಮೇಶ್ ಚಂದ್ರ ಅವರಿಗೆ ರಾಜ್ಯ ಕಬ್ಬು. Sugarcane Farmers: ಕಬ್ಬು ಬೆಳೆಗಾರರಿಗೆ ಭಾರೀ ಸಮಸ್ಯೆ ಕೇಂದ್ರ ಸರ್ಕಾರದ ಬಾಗಿಲು ತಟ್ಟಿದ ಕರ್ನಾಟಕದ ರೈತರು!. Sugarcane Farmers: Karnataka Farmers Approach Centre Over Major Issues Facing Sugarcane Growers.