Apple iPhone Duo: Screen Crack Complaints Emerge ₹3 Lakh Foldable iPhone; Vijay Deverakonda Says Won’t Buy New Models. Apple iPhone Duo: ಆಪಲ್& zwnj ನ ಮೊಟ್ಟ ಮೊದಲ ಮಡಚುವ ಐಫೋನ್ / iPhone Duo ಖರೀದಿ ಮಾಡಿರುವವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಪಲ್& zwnj ನ ₹3 ಲಕ್ಷದ ಮಡಚುವ ಫೋನ್& zwnj ನಲ್ಲಿ ಯಾರೂ ನಿರೀಕ್ಷಿಸದ ಸಮಸ್ಯೆ ಎದುರಾಗಿದೆ. ಫೋನ್& zwnj ನಲ್ಲಿ ಇದೀಗ ಹೊಸದೊಂದು ಸಮಸ್ಯೆ ಎದುರಾಗಿದೆ. ಇದು ಆಪಲ್& zwnj ನ ಮೊದಲ ಮಡಚುವ ಫೋನ್ ಆಗಿದೆ.