Indian Railways: ರೈಲುಗಳಲ್ಲಿ ರಾತ್ರಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಬಂದ್! ಇಲಾಖೆಯಿಂದ ಮಹತ್ವದ ಸೂಚನೆ, ಯಾಕೆ? Indian Railways has directed all zones to switch off train charging points from 11 PM to 5 AM to prevent fire risks and improve passenger safety. ಭಾರತದಲ್ಲಿ ರೈಲ್ವೆ ಜಾಲ ವಿಸ್ತರಿಸುತ್ತಿದ್ದಂತೆ ಪ್ರಯಾಣಿಕರ ದಟ್ಟಣೆ ಸಹ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಅಹಿತಕರ ಘಟನೆಗಳು ಸಂಭವಿಸುತ್ತಿದ್ದು, ಇದರ ಕಡಿವಾಣಕ್ಕೆ ರೈಲ್ವೆ ಇಲಾಖೆ ಮಹತ್ವದ ಪ್ಲ್ಯಾನ್ ಮಾಡಿದೆ.