ಟಾಟಾ ಸನ್ಸ್ ಕಾರ್ಯಾಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಅವರ ಮರು ನೇಮಕ ನಿರ್ಧಾರಕ್ಕೆ ಸಂಬಂಧಿಸಿದಂತೆ ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ಆಕ್ಷೇಪ ಎತ್ತಿರುವ ಬೆನ್ನಲ್ಲೇ, ಈ ವಿಚಾರ ರಾಜಕೀಯವಾಗಿಯೂ ಗಮನಸೆಳೆಯುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತೀಯ ಉದ್ಯಮಿಗಳನ್ನು ತನ್ನ ಆಟದ ಗೊಂಬೆ ಯನ್ನಾಗಿ ಮಾಡಿಕೊಂಡಿದೆ, ಉದ್ಯಮಿಗಳು ಭಯದಿಂದ ಮೌನವಾಗಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನವದೆಹಲಿ, ಅಕ್ಟೋಬರ್ 28: ಟಾಟಾ ಸನ್ಸ್ ಆಡಳಿತ ಮಂಡಳಿಯಲ್ಲಿ ಎನ್.