Sabarimala Virtual Queue Booking: ಶಬರಿಮಲೆ ಮಂಡಲ-ಮಕರವಿಳಕ್ಕು ಯಾತ್ರೆಯ ದರ್ಶನಕ್ಕಾಗಿ ವರ್ಚುವಲ್ ಕ್ಯೂ ಬುಕಿಂಗ್ ಆಗಸ್ಟ್ 29 ರಂದು ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಲಿದ್ದು, ಆನ್ಲೈನ್ ಟಿಕೆಟ್ ದರ್ಶನದ ಸ್ಲಾಟ್ ಮತ್ತು ರೂಟ್ ಮಾಹಿತಿಯನ್ನು ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. Sabarimala virtual queue booking for the upcoming Mandala-Makaravilakku season starts tomorrow at 10 AM. Devotees can book free slots via sabarimalaonline.org.