Ramya Divya Spandana: ಮೈಸೂರು ದಸರಾ ಆನೆಗಳ ಮೇಲೆ ಒತ್ತಡ; ವಿಡಿಯೋ ಹಂಚಿಕೊಂಡ ನಟಿ ರಮ್ಯಾ ಹೇಳಿದ್ದೇನು. Ramya Divya Spandana: Actress Ramya Shares Video Highlighting Stress in Mysuru Dasara Elephants. ಮೈಸೂರು: ಮೈಸೂರು ದಸರಾ ಆನೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್& zwnj ನಲ್ಲಿ ನಟಿ, ಮಾಜಿ ಸಂಸದೆ ರಮ್ಯಾ / ದಿವ್ಯಸ್ಪಂದನಾ ಅವರು ಮಾಡಿರುವ ಟ್ವೀಟ್ ಇದೀಗ ಭಾರೀ ಚರ್ಚೆಗೆ ನಾಂದಿ ಹಾಡಿದೆ. ಈಚೆಗೆ ಮಧ್ಯರಾತ್ರಿ ಕೆಲವರು ಪಟಾಕಿ ಸಿಡಿಸುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಅವರು ಪೋಸ್ಟ್& zwnj ಹಂಚಿಕೊಂಡಿದ್ದರು. ಆನೆಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ರಮ್ಯಾ ಮಾತನಾಡಿದ್ದಾರೆ.