Isha Ambani: ಜಿಯೋ ಐಪಿಓ ಯಶಸ್ಸಿನ ಬೆನ್ನಲ್ಲೇ ಅಂಬಾನಿ ಕುಟುಂಬದ ಐವಿಎಫ್ ಸ್ಟೋರಿ ಮತ್ತೆ ವೈರಲ್ ಆಗುತ್ತಿದೆ. ತಾಯಿ ನೀತಾ ಅಂಬಾನಿ ಹಾದಿಯಲ್ಲೇ ಸಾಗಿ, ಇಶಾ ಅಂಬಾನಿ ಕೂಡ ಐವಿಎಫ್ ಮೂಲಕವೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ರೋಚಕ ಕಥೆ ಇಲ್ಲಿದೆ. Amid the Jio IPO success, Isha Ambani's revelation about her family's IVF journey goes viral. Discover how Nita Ambani and Isha both embraced IVF to welcome their twins, breaking social stigmas.