Rainbow Viral Video: ಸಮುದ್ರದ ಅಲೆಗಳ ಮಧ್ಯೆ ತೇಲಿ ಬಂದ ಕಾಮನಬಿಲ್ಲು : ಅದ್ಭುತ ನೋಟಕ್ಕೆ ಮನ ಸೋಲದವರುಂಟೇ?. Beautiful rainbow between waves of sea know how rainbow forms in ocean waves mesmerizing viral video. Rainbow Viral Video: ಆಕಾಶದಲ್ಲಿ ಮೂಡುವ ಕಾಮನಬಿಲ್ಲು ನೋಡುವುದಕ್ಕೆ ಬಹಳ ಚಂದ. ಈ ಸೌಂದರ್ಯ ಎಂಥವರನ್ನು ಕೂಡಾ ಮೋಡಿ ಮಾಡಿ ಬಿಡುತ್ತದೆ. ಹಾಗೆಯೇ ಕಡಲ ಅಲೆಗಳು ಕೂಡಾ ನೋಡುತ್ತಾ ಕುಳಿತರೆ ಸಮಯ ಕಳೆಯುವುದೇ ತಿಳಿಯಲ್ಲ. ಸಮುದ್ರದಲ್ಲಿ ಏಳುವ ಸಣ್ಣ ದೊಡ್ಡ ಅಲೆಗಳು ಒಂದು ರೀತಿಯ ಮಜಾ ಕೊಡುತ್ತವೆ. ಸುಮ್ಮನೆ ನೋಡುತ್ತಾ ಕುಳಿತರೆ ಅಲ್ಲಿಂದ ಏಳಲು ಮನಸ್ಸು ಬರುವುದೂ ಇಲ್ಲ.