Diwali Special Trains 2026: ಬೆಂಗಳೂರು ರೈಲು ಪ್ರಯಾಣಿಕರೇ ಗಮನಿಸಿ; ನವೆಂಬರ್, ಡಿಸೆಂಬರ್ನಲ್ಲಿ ವಿಶೇಷ ರೈಲುಗಳ ಸಂಚಾರ ರದ್ದು, ದೀಪಾವಳಿಗಾಗಿ ವಿಶೇಷ ರೈಲು ಸಂಚಾರ, South Western Railway has cancelled 10 scheduled SMVT Bengaluru–Charlapalli special train trips and announced Hubballi–Khatipura services for Diwali and Chhath. ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ರೈಲ್ವೆ ಸಾರಿಗೆ ಬಳಸುವವರ ಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಉತ್ತರ ಕರ್ನಾಟಕದ ಹುಬ್ಬಳ್ಳಿಯಿಂದ ವಿಶೇಷ ರೈಲು ಕಾರ್ಯಾಚರಣೆ ಮಾಡಲಾಗುತ್ತಿದೆ. ಇನ್ನೂ ಕಾರಣಾಂತರಗಳಿಂದ ಚರ್ಲಪಲ್ಲಿ ಮತ್ತು ಸರ್ ಎಂ.