Lottery Ticket: Big Ticket Lucky Draw : ರಾತೋರಾತ್ರಿ ಅದೃಷ್ಟ ಬದಲಾಯಿಸಿದ ಲಕ್ಕಿ ಡ್ರಾ : ಹೊಟ್ಟೆಪಾಡಿಗಾಗಿ ಬಹ್ರೇನಿಗೆ ಹೋಗಿದ್ದವ ಈಗ ಲಕ್ಷಾಧಿಪತಿ. Big Ticket Lucky Draw Auna Kidiyur along with 3 other indians working in bahrain wins 200 gram gold. ಅದೃಷ್ಟ ಕೈ ಹಿಡಿದರೆ ರಾತ್ರಿ ಬೆಳಗಾಗುವುದರ ಒಳಗೆ ಭಿಕ್ಷುಕ ಪಟ್ಟಕ್ಕೆ ಏರಬಹುದು. ಎಲ್ಲವೂ ಅದೃಷ್ಟ ಮತ್ತು ಸಮಯದ ಆಟ ಅಷ್ಟೇ. ಇದೀಗ ಇದೇ ಅದೃಷ್ಟ ಬಹ್ರೇನಿನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಅರುಣಾ ಕೃಷ್ಣಪ್ಪ ಕಿದಿಯೂರ್ ಕೈ ಹಿಡಿದಿದೆ.