Aaradhya: 11 ವರ್ಷದ ಆರಾಧ್ಯ ಜೈನ್ ಕೇವಲ 10,000 ರೂ. ವೆಚ್ಚದಲ್ಲಿ ದೃಷ್ಟಿಹೀನರು ಮತ್ತು ವಯಸ್ಸಾದವರಿಗಾಗಿ ಸ್ತಂಭ ಎಂಬ ಎಐ ಸ್ಮಾರ್ಟ್ ವಾಕಿಂಗ್ ಸ್ಟಿಕ್ ಅನ್ನು ಅಭಿವೃದ್ಧಿಪಡಿಸಿದ್ದಾಳೆ. ಈಕೆಯ ಈ ಆವಿಷ್ಕಾರ ಬ್ಯಾಂಕಾಕ್ನಲ್ಲಿ ನಡೆದ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿಯೂ ಮೆಚ್ಚುಗೆ ಪಡೆದಿದೆ. 11-year-old Aaradhya Jain has developed an AI-powered smart cane named STAMBHA for the visually impaired and elderly at just Rs 10,000, which she recently presen.