ಬಂಗಾಳ ಕೊಲ್ಲಿಯಲ್ಲಿ ಅರ್ನಬ್ ಚಂಡಮಾರುತ ಸೃಷ್ಟಿ.ಆಂಧ್ರಪ್ರದೇಶ, ಒಡಿಶಾ ಮತ್ತು ಪುದುಚೇರಿಯಲ್ಲಿ ಭಾರಿ ಮಳೆ.ಮರಗಿಡಗಳು ಬುಡಮೇಲು, ಶಾಲಾ ಕಾಲೇಜುಗಳಿಗೆ ರಜೆ. ಬಂಗಾಳ ಕೊಲ್ಲಿಯಲ್ಲಿ ತೀವ್ರ ಸ್ವರೂಪ. ಭೂ ಕುಸಿತ ಪ್ರಕ್ರಿಯು ಮರು ಗಂಟೆಗಳ ಕಾಲ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಕೊಟ್ಟಿದೆ. ಜನಜೀವನ ಹೈರಾಣಗಂಟೆಗೆ 125-135 ಕಿ.ಮೀ ವೇಗದಲ್ಲಿ ಬೀಸಿದ ಗಾಳಿಯು ಗರಿಷ್ಠ 150 ಕಿಲೋ ಮೀಟರ್ ವೇಗವನ್ನು ತಲುಪಿರುವ ಕಾರಣ, ಚಂಡಮಾರುತದ ಅಬ್ಬರಕ್ಕೆ ಆಂಧ್ರಪ್ರದೇಶ ಮತ್ತು ಯಾನಂ, ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನ ಕರಾವಳಿ ಭಾಗದಲ್ಲಿ ವರುಣಾರ್ಭಟ ಜೋರಾಗಿದ್ದು, ಜನ ಹೈರಾಣಾಗಿದ್ದಾರೆ.