ಭಾರತೀಯ ರೈಲ್ವೇಯು ಕೌಂಟರ್ ಟಿಕೆಟ್ಗಳಿಗೂ 10 ಲಕ್ಷ ರೂ. ಅಪಘಾತ ವಿಮೆಯನ್ನು ವಿಸ್ತರಿಸಿದೆ. ಕೇವಲ 45 ಪೈಸೆ ಪ್ರೀಮಿಯಂನೊಂದಿಗೆ, ಪ್ರಯಾಣಿಕರು ಡಿಜಿಟಲ್ ಪಾವತಿ ಮೂಲಕ ಈ ಸೌಲಭ್ಯ ಪಡೆಯಬಹುದು. ಇದು ರೈಲ್ವೇ ಮಂಡಳಿಯ ಮಹತ್ವದ ನಿರ್ಧಾರವಾಗಿದ್ದು, ಲಕ್ಷಾಂತರ ಪ್ರಯಾಣಿಕರಿಗೆ ಆರ್ಥಿಕ ಭದ್ರತೆ ನೀಡಲಿದೆ. ನಗದು ಪಾವತಿಗೆ ವಿಮೆ ಅನ್ವಯಿಸುವುದಿಲ್ಲ, ಇದು ಕ್ಯಾಶ್ಲೆಸ್ ವ್ಯವಹಾರಕ್ಕೆ ಉತ್ತೇಜನ ನೀಡಲಿದೆ. ಚೆನ್ನೈ, ಅ.28: ಭಾರತೀಯ ರೈಲ್ವೇ ಇಲಾಖೆಯು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಂಡಿದೆ. ಇಲ್ಲಿಯವರೆಗೆ ಕೇವಲ ಆನ್ಲೈನ್ (e-Ticket) ಮೂಲಕ ಬುಕ್ ಮಾಡುತ್ತಿದ್ದ ಟಿಕೆಟ್ಗಳಿಗೆ ಮಾತ್ರ ಲಭ್ಯವಿದ್ದ 10 ಲಕ್ಷ ರೂ.