Cyclone Arnab: ಆಂಧ್ರಪ್ರದೇಶದ ಕರಾವಳಿಗೆ 'ಅರ್ನಾಬ್' ಚಂಡಮಾರುತ ಅಪ್ಪಳಿಸಿದ್ದು, ಕಾಕಿನಾಡ, ಕೋನಸೀಮಾ ಸೇರಿದಂತೆ ಹಲವೆಡೆ ಭಾರೀ ಮಳೆ ಮತ್ತು ಬಿರುಗಾಳಿಯಿಂದ ಅಪಾರ ಹಾನಿಯಾಗಿದೆ. ಸಾರಿಗೆ, ವಿದ್ಯುತ್ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. Severe Cyclone Arnab has made landfall in Andhra Pradesh, causing heavy rains, gusty winds up to 135 kmph, and widespread destruction across Kakinada, Konaseema, and coastal regions.