London Couple Craze :ಭಾರತದಲ್ಲಿ ಊರು ಕೇರಿ ಸುತ್ತಿದ ಆಟೋವನ್ನು ಲಂಡನಿಗೆ ತರಿಸಿಕೊಂಡ ಜೋಡಿ : ಸೋಶಿಯಲ್ ಮಿಡಿಯಾದಲ್ಲಿ ಇದೇ ಸದ್ದು. London Couple Brought Red Color Auto Timi to UK after returning from india tour emotional video viral. London Couple Craze: ಜಗತ್ತಿನಾದ್ಯಂತ ಭಾರತದ ಸಂಸ್ಕೃತಿ, ಆಚಾರ, ವಿಚಾರ ಎಲ್ಲವೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈಗ ಭಾರತೀಯರ ಅತ್ಯಂತ ಪ್ರೀತಿಯ ವಾಹನ ಆಟೋ ಕೂಡಾ ಏಳು ಸಾಗರಗಳನ್ನು ದಾಟಿದೆ. ಸಪ್ತ ಸಾಗರ ದಾಟಿ, ಬ್ರಿಟನ್& zwnj ತಲುಪಿದೆ ನಮ್ಮ ಆಟೋ ರಿಕ್ಷಾ.