KEA: The Karnataka Examination Authority has released the mock seat allotment results for the Diploma in Pharmacy 2026 course. Candidates can modify options till Oct 28. 2026ನೇ ಸಾಲಿನ ಡಿಪ್ಲೊಮಾ ಇನ್ ಫಾರ್ಮಸಿ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೀಟು ಹಂಚಿಕೆಯ ಅಣಕು ಫಲಿತಾಂಶವನ್ನು ಪ್ರಕಟಿಸಿದ್ದು, ಆಪ್ಷನ್ ಬದಲಾವಣೆಗೆ ಅವಕಾಶ ನೀಡಿದೆ.