ಹಾನಗಲ್ಲ: ಪ್ರತಿ ರೈತರಿಗೆ ೨೫ ಸಾವಿರ ರೂ. ಬರ ಪರಿಹಾರ, ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ವಸೂಲಿಗೆ ತಡೆ, ಮಾವು, ಅಡಕೆ ಬೆಳೆವಿಮೆ ತಾರತಮ್ಯ ಸರಿಪಡಿಸಲು ಒತ್ತಾಯಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎ. ಹಲವು ತಿಂಗಳಿನಿಂದ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನ ಬಿಡುಗಡೆಯಾಗಿಲ್ಲ. ಬರಗಾಲ ಘೋಷಣೆ ಹಾಗೂ ಬೆಳೆ ವಿಮೆ ನಿಗದಿಪಡಿಸುವಲ್ಲಿ ಸರಿಯಾದ ಪರಿಶೀಲನೆ ಆಗದೇ ರೈತರಿಗೆ ಅನ್ಯಾಯವಾಗಿದೆ. ಈ ಎಲ್ಲ ಸಮಸ್ಯೆಗಳಿಗೂ ಈಗಲೇ ಸರ್ಕಾರ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.ರೈತರು, ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಅಽಕಾರಿಗಳು ನ.