Meet Bonita Das: Discover the inspiring journey of Bonita Das, an Instamart delivery partner from Assam, who transformed her financial independence into a flood relief mission to help 500 families. ಅಸ್ಸಾಂನ ದಿಬ್ರುಗಢದ ಡೆಲಿವರಿ ಪಾರ್ಟ್ನರ್ ಬೊನಿತಾ ದಾಸ್ ಅವರ ಸ್ಫೂರ್ತಿದಾಯಕ ಕಥೆ. ತಮ್ಮ ಆರ್ಥಿಕ ಸ್ವಾತಂತ್ರ್ಯದ ಜೊತೆಗೆ ಪ್ರವಾಹ ಸಂತ್ರಸ್ತರಿಗೆ ನೆರವಾದ ದಿಟ್ಟ ಯುವತಿಯ ಸಾಧನೆ.