IMD Weather Forecast: ಅನರ್ಬ್ ಚಂಡಮಾರುತ ಪ್ರಸರಣ ಪ್ರಭಾವ; ಆಂಧ್ರಪ್ರದೇಶ, ತೆಲಂಗಾಣ ಸೇರಿ ಈ ರಾಜ್ಯಗಳಲ್ಲಿ ಭಾರೀ ಮಳೆ: ಐಎಂಡಿ. IMD Weather Alert: Cyclone Anarb Intensifies, Heavy Rain Forecast Andhra Pradesh, Telangana South India. IMD Weather Forecast: ಚಂಡಮಾರುತ ಅನರ್ಬ್ ಪ್ರಭಾವದಿಂದ ದಕ್ಷಿಣ ಭಾರತದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆ ಆರ್ಭಟ ಮುಂದುವರಿದಿದೆ. ಚಂಡಮಾರುತ ಅರ್ನಾಬ್ ಪ್ರಭಾವದಿಂದ ತೆಲಂಗಾಣ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.