ಬೆಂಗಳೂರು: 'ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ಲ, ಕಬ್ಬು ಬೆಳೆಗಾರರಿಗೆ ನಾನೇನು ನನ್ನ ಸ್ವಂತ ದುಡ್ಡು ಕೊಡೋಕೆ ಆಗುತ್ತಾ?" ಎಂದು ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳುವ ಮೂಲಕ ಸರ್ಕಾರ ವೈಫಲ್ಯ ಒಪ್ಪಿಕೊಂಡಿದ್ದಾರೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ. ರಾಜ್ಯದ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿದ್ದ ಬೆಳೆಗಾರರೊಂದಿಗೆ ಮಾತುಕತೆ ನಡೆಸಿದ ಬಳಿಕ ಸಿಎಂ ಡಿಕೆ ಶಿವಕುಮಾರ್. BY Vijayendra: 'ಸರ್ಕಾರದ ಬಳಿ ದುಡ್ಡಿಲ್ಲ': ಕಬ್ಬು ಬೆಳೆಗಾರರ ಮುಂದೆ ಸರ್ಕಾರದ ಅಸಹಾಯಕತೆ ಬಯಲು? BJP state president BY Vijayendra criticised DK Shivakumar over his remark on government funds during talks with protesting sugarcane farmers.