An Indian techie who joined Microsoft just three months ago is in a state of panic after receiving a voluntary exit offer, sparking fears of impending layoffs. ಮೈಕ್ರೋಸಾಫ್ಟ್ ಕಂಪನಿಗೆ ಸೇರಿ ಕೇವಲ ಮೂರು ತಿಂಗಳಾಗಿರುವ ಭಾರತೀಯ ಸಾಫ್ಟ್ವೇರ್ ಡೆವಲಪರ್ಗೆ ಕಂಪನಿ ಸ್ವಯಂ ನಿರ್ಗಮನ ಆಫರ್ ನೀಡಿದ್ದು, ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಟೆಕ್ಕಿ ಕಂಗಾಲಾಗಿದ್ದಾರೆ. ತಂತ್ರಜ್ಞಾನ ವಲಯದಲ್ಲಿ ಉದ್ಯೋಗ ಕಡಿತದ ಸುದ್ದಿ ಇನ್ನೂ ಮುಗಿದಿಲ್ಲ. ಐಟಿ ದಿಗ್ಗಜ ಮೈಕ್ರೋಸಾಫ್ಟ್ ಇದೀಗ ಭಾರತವೂ ಸೇರಿದಂತೆ ವಿಶ್ವದಾದ್ಯಂತ ತನ್ನ ಉದ್ಯೋಗಿಗಳಿಗೆ ವಾಲಂಟಿಯರ್& zwnj ಎಕ್ಸಿಟ್& zwnj ಆಫರ್ ನೀಡಿದೆ.