ಸುರಪುರ: ಮಹರ್ಷಿ ವಾಲ್ಮೀಕಿ ಅವರು ಕೇವಲ ಆದಿಕವಿಯಷ್ಟೇ ಅಲ್ಲದೆ, ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಸಾರಿದ ಮಹಾನ್ ದಾರ್ಶನಿಕ ಎಂದು ನಿವೃತ್ತ ಉಪನ್ಯಾಸಕ ವೇಣುಗೋಪಾಲ ನಾಯ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರೆಯಬೇಕು ಹಾಗೂ ಅನ್ಯಾಯಕ್ಕೊಳಗಾದವರಿಗೆ ರಣೆ ಮತ್ತು ನೆರವು ಸಿಗಬೇಕು ಎಂಬ ಮಾನವೀಯ ಸಂದೇಶವನ್ನು ರಾಮಾಯಣ ಸಾರುತ್ತದೆ ಎಂದು ಹೇಳಿದರು.ರಾಮಾಯಣದಲ್ಲಿ ಸಿಯರ ಗೌರವ ಮತ್ತು ನತೆಗೆ ಮಹತ್ವ ನೀಡಲಾಗಿದೆ. ಆಡಳಿತ ನಡೆಸುವವರು ಜನರ ಹಿತಕ್ಕೆ ಆದ್ಯತೆ ನೀಡಿ, ನ್ಯಾಯ ಮತ್ತು ಧರ್ಮದ ಆಧಾರದಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಮೌಲ್ಯಯುತ ಸಂದೇಶವೂ ರಾಮಾಯಣದಲ್ಲಿದೆ ಎಂದು ಹೇಳಿದರು.ಸಾಹಿತಿ ಡಾ.