ರಾಜ್ಕುಮಾರ್ ಪೆರಿಯಾಸಾಮಿ ನಿರ್ದೇಶದ 'ಓಮ್ – ಚಾಪ್ಟರ್ 1: ಊದಿರಮ್ – ದಿ ಬ್ಲಡ್ ವುಡ್'.ಐಪಿಎಸ್ ಅಧಿಕಾರಿ ನಿತ್ಯಾ ರೆಡ್ಡಿಯಾಗಿ ಸಾಯಿ ಪಲ್ಲವಿ ಸೆನ್ಸೇಷನ್ ಕ್ರಿಯೇಟ್.ರಕ್ತ ಚಂದನ ಮರಗಳ ಸಾಗಣೆ. ಸದ್ಯ ರಾಜ್ಕುಮಾರ್ ಪೆರಿಯಾಸಾಮಿ ಆಕ್ಷನ್ ಕಟ್ ಹೇಳಿರುವ ಬಹುನಿರೀಕ್ಷಿತ 'ಓಮ್ – ಚಾಪ್ಟರ್ 1: ಊದಿರಮ್ – ದಿ ಬ್ಲಡ್ ವುಡ್' ಸಿನಿಮಾದಿಂದ ನಟಿಯ ಹೊಸ ಖದರ್ ಲುಕ್ ರಿಲೀಸ್ ಆಗಿದ್ದು, ಐಪಿಎಸ್ ಅಧಿಕಾರಿಯಾಗಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.ಧನುಷ್, ಮಮ್ಮುಟಿ, ಶ್ರೀಲೀಲಾ, ಸಾಯಿ ಪಲ್ಲವಿ ಓಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಾಯಿ ಅಭಯಂಕರ್ ಅವರ ಸಂಗೀತವಿದ್ದು, ವಂಡರ್ಬಾರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸಲಾಗಿದೆ.