ಕಾಫಿ ವಿತ್ ಕರಣ್ ಜೋಹರ್ ಟಾಕ್ ಶೋ ನಂತರ ಹೆಚ್ಚಾದ ಟ್ರೋಲ್, ಸುಳ್ಳು ಸುದ್ದಿ.ಟ್ರೋಲರ್ಸ್ ವಿರುದ್ಧ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ ವಿರೋಶ್ ತಂಡ.ಪೋಸ್ಟ್, ಟ್ರೋಲ. ಅನಾರೋಗ್ಯ ಸಮಸ್ಯೆಯಿಂದ ಬಳಲಿದ ಕರಣ್ ಜೋಹರ್ ಇದೀಗ ಕೊನೆಯ ಕಾಫಿ ವಿಥ್ ಕರಣ್ ಶೋ ಘೋಷಣೆ ಮಾಡಿದ್ದಾರೆ. ಬಾಲಿವುಡ್ನ ಖ್ಯಾತ ನಿರ್ಮಾಪಕ ಹಾಗೂ ನಿರೂಪಕ ಕರಣ್ ಜೋಹರ್ (Karan Johar) ನಡೆಸಿಕೊಡುವ ಜನಪ್ರಿಯ ಚಾಟ್ ಶೋ ಕಾಫಿ. 'ಕಾಫಿ ವಿತ್ ಕರಣ್'ನಲ್ಲಿ ರಶ್ಮಿಕಾ - ವಿಜಯ್ ಹವಾ ಟಾಕ್ ಶೋನಲ್ಲಿ ಸಿಗುತ್ತಾ ಹೊಸ ಕ್ಲಾರಿಟಿ?