Little Girl: ಮಹಾರಾಷ್ಟ್ರದಲ್ಲಿ ಬರಗಾಲ ಪೀಡಿತ ರೈತರಿಗೆ ನೆರವಾಗಲು ಪುಟ್ಟ ಬಾಲಕಿಯೊಬ್ಬಳು ತನ್ನ ಪಿಗ್ಗಿ ಬ್ಯಾಂಕ್ ಹಣವನ್ನ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾಳೆ. ಈ ಕಂದಮ್ಮನ ಹೃದಯಸ್ಪರ್ಶಿ ಕಾರ್ಯಕ್ಕೆ ಸಿಎಂ ದೇವೇಂದ್ರ ಫಡ್ನವೀಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. A little girl from Maharashtra donated her piggy bank savings to help drought-hit farmers. Her heartwarming gesture has moved Chief Minister Devendra Fadnavis, who praised her.