UP Homemaker Yashoda Lodhi: ಪತಿಯ ಅಪಘಾತದ ಬಳಿಕ ಕುಟುಂಬ ನಿರ್ವಹಣೆಗೆ ಕೇವಲ 10 ಸಾವಿರ ರೂ. ಬೆಲೆಯ ಮೊಬೈಲ್ ಮೂಲಕ ಇಂಗ್ಲೀಷ್ ಕಲಿತು, ಯೂಟ್ಯೂಬ್ನಲ್ಲಿ ಪಾಠ ಮಾಡುತ್ತಿರುವ 'ದೇಹಾತಿ ಮೇಡಂ' ಯಶೋದಾ ಯಶೋಗಾಥೆ ಇಲ್ಲಿದೆ. After her husband's accident, UP homemaker Yashoda Lodhi learned English via YouTube using a Rs 10,000 phone. Now known as Dehati Madam, she inspires millions.