KSRTC Hassanamba Temple Package: ಹಾಸನಾಂಬೆ ದರ್ಶನಕ್ಕೆ KSRTC ಪ್ಯಾಕೇಜ್ ಟೂರ್; ಈ ನಗರಗಳಿಂದ ವಿಶೇಷ ಬಸ್ ಸೇವೆ, ಟಿಕೆಟ್ ದರ, ವೇಳಾಪಟ್ಟಿ, KSRTC has announced special package tours for Hassanamba Temple devotees from Bengaluru, Mysuru and Hassan, with fares starting at ₹375. ಈ ಟಿಕೆಟ್ ದರದಲ್ಲಿ ಬಸ್ ಪ್ರಯಾಣದ ದರ (ಬಿ.ಇ.ಎಸ್ ಶುಲ್ಕ ಹಾಗೂ ಜಿಎಸ್ಟಿ ಸೇರಿ), ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ, ಗೈಡ್ ಶುಲ್ಕ (ದಿನಕ್ಕೆ ₹500), ಜೋಗ್ ಫಾಲ್ಸ್ ಪ್ರವೇಶ ಶುಲ್ಕ (₹10), ಟೋಲ್ ಫೀ (₹63) ಮತ್ತು ಮುಂಗಡ.