Kannada: ಕನ್ನಡಿಗರು ಈ ಕೆಲಸ ಮಾಡೋದು ಕಡಿಮೆ; ಅದಕ್ಕೆ ಐಟಿ - ಬಿಟಿಯಲ್ಲಿ ಹಿನ್ನಡೆ ಎಂದ ಟೆಕ್ಕಿ, ಕನ್ನಡಿಗರಷ್ಟೇ ಮರಾಠಿಗರಿಗೂ ಸಂಕಷ್ಟ!. Techie Says Kannada Employees Lag in IT-BT Due to Less Groupism; Marathi Employees Face Similar Challenges. ಐಟಿ - ಬಿಟಿ ಕಂಪನಿಗಳಲ್ಲಿ ಕನ್ನಡಿಗರನ್ನು ಕಡೆಗಣಿಸುತ್ತಿರುವ ವಿಷಯ ಚರ್ಚೆ ಆಗುತ್ತಿರುವಾಗಲೇ ಕನ್ನಡಿಗರು ಗ್ರೂಪಿಸಂ ಮಾಡದೆ ಇರುವುದೇ ಸಮಸ್ಯೆಗೆ ಕಾರಣ ಎಂದು ಐಟಿ ಉದ್ಯೋಗಿಯೊಬ್ಬರು ಹೇಳಿರುವ ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.