Gujarat Liquor Ban: ಗುಜರಾತ್ನಲ್ಲಿ ಮದ್ಯ ನಿಷೇಧವಿದ್ದರೂ ಕಳ್ಳಸಾಗಣೆದಾರರು ಮಾಡುವ ಅತಿ ಬುದ್ಧಿವಂತಿಕೆಯ ಕೆಲಸಗಳು ಕೆಲವೊಮ್ಮೆ ಪೊಲೀಸರಷ್ಟೇ ಅಲ್ಲ, ಜನರನ್ನು ಬೆರಗುಗೊಳಿಸುತ್ತವೆ. ಅಂತಹುದೇ. ಗುಜರಾತ್ನಲ್ಲಿ ಬೆಳಕಿಗೆ ಬಂದ ಅಕ್ರಮ ಮದ್ಯ ಸಾಗಣೆ ಪ್ರಕರಣ ಜುಪಿಟರ್ ಸ್ಕೂಟರ್ನಲ್ಲಿ ಮದ್ಯ ಕೊಂಡೊಯ್ಯುತ್ತಿದ್ದ ಆರೋಪಿಗಳುಮೈಗೆ ಟೇಪ್ ಸುತ್ತಿ 52 ವಿದೇಶಿ ಮದ್ಯದ ಬಾಟಲಿ ಕಟ್ಟಿಕೊಂಡಿದ್ದ ಖದೀಮರು.Gujarat Liquor Ban: ಗುಜರಾತ್ನಲ್ಲಿ ಮದ್ಯ ನಿಷೇಧವಿದ್ದರೂ ಕಳ್ಳಸಾಗಣೆದಾರರು ಮಾಡುವ ಅತಿ ಬುದ್ಧಿವಂತಿಕೆಯ ಕೆಲಸಗಳು ಕೆಲವೊಮ್ಮೆ ಪೊಲೀಸರಷ್ಟೇ ಅಲ್ಲ, ಜನರನ್ನು ಬೆರಗುಗೊಳಿಸುತ್ತವೆ. ಈ ವಂಚಕರು ಪೊಲೀಸರ ಕಣ್ಣಿಗೆ ಮಣ್ಣೆ ಎರಚಲು ಮಾಡಿದ ಕಿತಾಪತಿ ನೋಡಿದರೆ ನೀವು ಕೂಡ ಹುಬ್ಬೇರಿಸುತ್ತೀರಿ.