ಅಡುಗೆಮನೆಗಳು, ಸ್ನಾನಗೃಹಗಳು ಮತ್ತು ಮನೆಯ ತೇವಾಂಶವುಳ್ಳ ಪ್ರದೇಶಗಳು ಜಿರಳೆಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳಗಳಾಗಿದ್ದು, ಇಂತಹ ಸ್ಥಳಗಳಲ್ಲಿ ಜಿರಳೆಗಳ ಹಾವಳಿ ತುಸು ಹೆಚ್ಚೇ ಇರುತ್ತದೆ. ಇವುಗಳ ಕಾಟದಿಂದ ಮುಕ್ತಿ ಪಡೆಯಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇವುಗಳಿಂದ ಅಷ್ಟೇನೂ ಒಳ್ಳೆಯ ರಿಸಲ್ಟ್ ಸಿಗೋದಿಲ್ಲ. ಹೀಗಿರುವಾಗ ಕಾಕ್ರೋಚ್ಗಳ ಹಾವಳಿಗೆ ಸಂಪೂರ್ಣವಾಗಿ ಬ್ರೇಕ್ ಹಾಕಲು ಕೇವಲ ಈ ಒಂದು ಮನಮದ್ದಿನ ಸಹಾಯ ಪಡೆಯಿರಿ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.