Elephant Union : ಕಾಡಿನಲ್ಲಿ ಬೇರೆಯಾದ ಮರಿಯಾನೆ : 7 ಗಂಟೆಗಳ ಬಳಿಕ ತಾಯಿ ಮಡಿಲು ಸೇರಿದ ಕಂದ; ಭಾವನಾತ್ಮಕ ವಿಡಿಯೋ. Mother and baby elephant reunites after seven hour in forest emotional video goes viral On Social Media. Elephant Union Viral Video : ತಾಯಿ ಮಗುವಿನ ಸಂಬಂಧವೇ ಹಾಗೆ. ಒಂದು ಕ್ಷಣ ಮಗು ಕಣ್ಣೆದುರು ಇಲ್ಲ ಎಂದಾದರೂ ತಾಯಿ ಆಕಾಶ ಭೂಮಿ ಒಂದು ಮಾಡಿ ಬಿಡುತ್ತಾಳೆ. ಇನ್ನು ಮಗುವಿಗೆ ತಾಯಿ ಮಡಿಲೇ ಸ್ವರ್ಗ.