Bengaluru Sisters Biriyani : Bengaluru sisters Ramya and Shwetha Ravi turned their grandmother's donne biryani recipe into a ₹10 crore business, starting with an investment of just ₹5 lakh. ಬೆಂಗಳೂರಿನ ರಮ್ಯಾ ರವಿ ಮತ್ತು ಶ್ವೇತಾ ರವಿ ಸಹೋದರಿಯರು ಅಜ್ಜಿಯ ದೊನ್ನೆ ಬಿರಿಯಾನಿ ರೆಸಿಪಿಯಿಂದ ಕೇವಲ ₹5 ಲಕ್ಷ ಹೂಡಿಕೆಯಲ್ಲಿ ಉದ್ಯಮ ಆರಂಭಿಸಿ ₹10 ಕೋಟಿ ವಹಿವಾಟು ತಲುಪಿದ ಯಶೋಗಾಥೆ ತಿಳಿಯಿರಿ.