Palace Belongs to Government: ಮೈಸೂರು ದಸರಾ ವಿವಾದಕ್ಕೆ ಸಂಬಂಧಿಸಿದಂತೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಬರೆದಿದ್ದ ಪತ್ರಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ಖಡಕ್ ತಿರುಗೇಟು ನೀಡಿದ್ದು, ಅರಮನೆ ಆಸ್ತಿ ಸರ್ಕಾರದ ಸ್ವತ್ತು ಎಂದಿದ್ದಾರೆ. Minister Yathindra Siddaramaiah strongly responded to Pramoda Devi Wadiyar's allegations over Mysuru Dasara, stating the Mysore Palace belongs to the government and the Ambari is not provided for free.