Lotus Motif: ಚೆನ್ನೈನಲ್ಲಿ ಮಹಿಳಾ ಅಭಿಮಾನಿಗಳಿಗೆ ನಟ ಧನುಷ್ ನೀಡಿದ ಬೆಳ್ಳಿ ದೀಪದಲ್ಲಿ ಕಮಲದ ಚಿಹ್ನೆ ಇರುವುದು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಇದು ಬಿಜೆಪಿಯ ಪ್ಲಾನ್-ಸಿ ಎಂದು ಕಾಂಗ್ರೆಸ್ ಟೀಕಿಸಿದೆ. Actor Dhanush gifting silver Kamatchi lamps with a lotus motif to women fans in Chennai has sparked rumors of a BJP-backed political entry, drawing severe criticism from Congress.