NCERT: ಶಾಲಾ ಹಂತದಲ್ಲೇ ಎಐ ಜ್ಞಾನ ಮೂಡಿಸಲು ಎನ್ಸಿಇಆರ್ಟಿ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ 20 ಗಂಟೆಗಳ ಹೊಸ ಎಐ ಪಠ್ಯಕ್ರಮವನ್ನು ಬಿಡುಗಡೆ ಮಾಡಿದೆ. ಐಐಟಿ ತಜ್ಞರು ಈ ಮಾಡ್ಯೂಲ್ ಸಿದ್ಧಪಡಿಸಿದ್ದಾರೆ. NCERT has introduced a new 20-hour AI module for students of Classes 9 to 12. Developed by experts from IIT Madras and IIT Jodhpur, the curriculum focuses on hands-on learning.