Hasanamba Utsav 2026: ಹಾಸನಾಂಬ ಉತ್ಸವ, ಈ ಬಾರಿ ಹೇಗೆ ನಡೆಯಲಿದೆ; ಸಚಿವ ಕೆ. ಎಂ. ಶಿವಲಿಂಗೇಗೌಡ ಹೇಳಿದ್ದೇನು . Hasanamba Utsav 2026: What to Expect This Year? Minister K.M. Shivalinge Gowda Reveals Details. ಹಾಸನ: ಕರ್ನಾಟಕದಲ್ಲಿ ಈ ಬಾರಿ ತೀವ್ರ ಬರ ಹಾಗೂ ರೈತರು, ನಾಡಿನ ಜನತೆ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ನೀವು ಮಾಡುತ್ತಿರುವ ವೆಚ್ಚವೇನು ಎಂದು ಈಚೆಗೆ ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಹೀಗಾಗಿ, ಈ ಬಾರಿಯ ಹಾಸನ ಉತ್ಸವ ಸರಳವಾಗಿ ನಡೆಯಲಿದೆಯೇ ಎನ್ನುವ ಕುತೂಹಲ ಮೂಡಿತ್ತು. ಇದೀಗ ಹಾಸನ ಉತ್ಸವಕ್ಕೆ ಸಂಬಂಧಿಸಿದಂತೆ ಸಚಿವ ಕೆ.