ಪುಣೆ: ಅಕ್ರಮ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಮರ ಸಾರಿರುವ ಪುಣೆ ಪೊಲೀಸರು, ಇದೀಗ ನೇರವಾಗಿ ಟೆಕ್ ದೈತ್ಯ ಕಂಪನಿಗಳಾದ ಗೂಗಲ್ ಹಾಗೂ ಆ್ಯಪಲ್ ಮೊರೆ ಹೋಗಿದ್ದಾರೆ. ಪುಣೆ ನಗರದಲ್ಲಿ ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಯನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸುವ ನಿಟ್ಟಿನಲ್ಲಿ, ತಮ್ಮ ಪ್ಲೇ ಸ್ಟೋರ್ ಹಾಗೂ ಆ್ಯಪ್ ಸ್ಟೋರ್ನಿಂದ ರ್ಯಾಪಿಡೋ ಆ್ಯಪ್ ಅನ್ನು ತೆಗೆದುಹಾಕುವಂತೆ ಪುಣೆ ಪೊಲೀಸರು ಅಧಿಕೃತವಾಗಿ. Related Articles 82.83 ಲಕ್ಷ ಬೈಕ್ಗಳು: ಬೆಂಗಳೂರು ನಗರದಲ್ಲಿ 2015ರಿಂದ 2025ರವರೆಗೆ ಶೇಕಡ 42 ಜನಸಂಖ್ಯೆ ಹೆಚ್ಚಾಗಿದೆ. ಅದೇ ಬೈಕ್ಗಳ ಸಂಖ್ಯೆ ಶೇ.98ರಷ್ಟು ಮತ್ತು ಕಾರುಗಳ ಸಂಖ್ಯೆ.