Underground Village : ನೆಲದಡಿಯಲ್ಲೇ ನೆಲೆಸಿದೆ ಇಡೀ ಹಳ್ಳಿ : ಸುರಂಗದೊಳಗೆ ಕಟ್ಟಿರುವ ದೊಡ್ಡ ದೊಡ್ಡ ಮನೆ; ವಿಶಿಷ್ಟ ಮನೆಯ ವಿಡಿಯೋ. Underground home matmata in africa tunisia special engineering system viral video on social media. Underground Village: ಮನೆಗಳಲ್ಲಿ ತುಂಬಾ ವಿಧ, ಗುಡಿಸಲು, ಬಂಗಲೆ, ಅಪಾರ್ಟ್ಮೆಂಟ್, ಬೋಟ್ ಹೌಸ್, ಸ್ಟಿಲ್ಟ್ ಹೌಸ್ ಹೀಗೆ ಇನ್ನೂ ತುಂಬಾ ಬಗೆ ಇದೆ. ಸಾಮಾನ್ಯವಾಗಿ ಕಲ್ಲು, ಮಣ್ಣು, ಸಿಮೆಂಟ್, ಇಟ್ಟಿಗೆಯನ್ನು ಬಳಸಿ ಮನೆಯನ್ನು ಕಟ್ಟಲಾಗುತ್ತದೆ. ಇನ್ನು ಕೆಲವರು ಸಮುದ್ರ ತೀರದಲ್ಲಿ ವಾಸ ಮಾಡ್ತಾರೆ. ಆದರೆ ಭೂಮಿಯ ಕೆಳಗೆ ಸುರಂಗ ಕೊರೆದು ಅದರಲ್ಲಿ ಮನೆ ಕಟ್ಟಿ ಬದುಕುವುದನ್ನು ನೋಡಿದ್ದೀರಾ?