IMD Weather Forecast: ಮುನ್ಸೂಚನೆಯಂತೆ ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತ ತೀವ್ರಗೊಂಡು ಹವಾಮಾನ ವ್ಯವಸ್ಥೆಯಲ್ಲಿ ತೀವ್ರ ಬದಲಾವಣೆಯಾಗಿದೆ. ವೈಪರೀತ್ಯವು ತೀವ್ರ ಸ್ವರೂಪದೊಂದಿಗೆ 'ಅರ್ನಾಬ್' ಚಂಡಮಾರುತವಾಗಿ (Arnab Cyclone) ಬದಲಾಗಿದೆ. ಇದರ ಪರಿಣಾಮವಾಗಿ ದಕ್ಷಿಣ ಭಾರತದ ಕರಾವಳಿ ರಾಜ್ಯಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆಗಳಿವೆ ಎಂದು ಐಎಂಡಿ ತಿಳಿಸಿದೆ. ಹವಾಮಾನ ಇಲಾಖೆ ನಿಗದಿಯಂತೆ ಸೋಮವಾರ (ಅಕ್ಟೋಬರ್ 26). IMD Weather Forecast: ಬಂಗಾಳಕೊಲ್ಲಿಯಲ್ಲಿ ಅರ್ನಾಬ್ ಚಂಡಮಾರುತ ಅಬ್ಬರ; ಅ.28ಕ್ಕೆ 140ಕಿಮಿ ವೇಗದಲ್ಲಿ ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ, ವಿವಿಧೆಡೆ ಭಾರೀ ಮಳೆ..